ಕರ್ನಾಟಕ ಪ್ರಾರ್ಥನಾ ಕೂಟ, ಕುವೇಟ್
ಪ್ರತಿ ಶುಕ್ರವಾರ ಸ೦ಜೆ 4 ಘ೦ಟೆಗೆ ಕನ್ನಡ ಭಾಷೆಯಲ್ಲಿ ಪ್ರಾರ್ಥನಾ ಸಭೆಯು ಜರಗುತ್ತದೆ. ಜೀವ೦ತ ದೇವರ ಆರಾಧನೆ ಮಾಡಿ ಆತನ ನಿತ್ಯ ಜೀವವುಳ್ಳ ವಾಕ್ಯವನ್ನು ಆಲಿಸುವ ಸದವಕಾಶ ಈಗ ಕುವೇಟ್ ನಗರದಲ್ಲಿ ಲಭ್ಯವಿದೆ.
ಸಮಯ : ಶುಕ್ರವಾರ, ಸ೦ಜೆ 4 ಘ೦ಟೆಗೆ.
ಸ್ಥಳ : ಅನೆಕ್ಸ್ ಹಾಲ್, ಇವಾ೦ಜಲಿಕಲ್ ಚರ್ಚ್ ಕ೦ಪೌ೦ಡ್,
ಕುವೇಟ್ ಸಿಟಿ, ಕುವೇಟ್.
ಸಂರ್ಪಕಿಸಿರಿ: (965-99929529)